ಕರ್ನಾಟಕ ಮಾಹಿತಿ ಹಕ್ಕು ಕಾಯಿದೆ / ಕಾಯ್ದೆ ೨೦೦೫ ರ & sign now

Campaign or Protest against Controversial Amendment / Mutilation of Karnataka RTI Act 2005

Karnataka Information Commission KIC itself prepared this amendment draft restricting the question to one subject & 150 words The Hindu Sunday, Apr 20, 2008

ಕರ್ನಾಟಕ ಮಾಹಿತಿ ಆಯೋಗವು ಕ.ಮಾ.ಆ. ಕೆಐಸಿ ತಾನಾಗಿಯೇ ಮಾಹಿತಿಯನ್ನು ಕೋರುವ ಪ್ರತಿಯೊಂದು ಪ್ರಶ್ನೆಯು ಕೇವಲ ಒಂದು ವಿಷಯಕ್ಕೆ ಸಂಬಂಧಪಟ್ಟಿರಬೇಕು ಮತ್ತು ೧೫೦ ಪದಗಳ / ಶಬ್ದಗಳ ಒಳಗೆ ಇರಬೇಕೆಂದು ತಿದ್ದುಪಡಿಯ ಕರ್‍ಅಡು ಪತ್ರವನ್ನು ತಯಾರು ಮಾಡಿ ಸರ್ಕಾರದ ಮಂಜೂರಾತಿಯನ್ನು ಪಡೆಯಿತು ದ ಹಿಂದು: ಭಾನುವಾರ. ಏಪ್ರಿಲ್ ೨೦, ೨೦೦೮

Amendment to RTI rule unconstitutional, says CREAT The Hindu Monday, Apr 14, 2008

Protest against RTI Act change The Hindu Monday, May 19, 2008

RTI amendment triggers protests: Deccan Herald Thursday, April 17, 2008

ಕರ್ನಾಟಕ ಮಾಹಿತಿ ಹಕ್ಕು ಕಾಯಿದೆ / ಕಾಯ್ದೆ ೨೦೦೫ ರ ತಿದ್ದುಪಡಿಯ ವಿರುದ್ಧ ಪ್ರತಿಭಟನೆ / ಆಕ್ಷೇಪಣೆ ಡೆಕ್ಕನ್ ಹೆರ್‍ಆಲ್ಡ್ ಗುರುವಾರ, ಏಪ್ರಿಲ್ ೧೭, ೨೦೦೮

An appeal to save the Right to Information or RTI Act 2005

Copy of the Controversial Amendment Notification in English

Copy of the Controversial Amendment Notification in English & Kannada

Online campaign: The Hindu Saturday, May 10, 2008

Karnataka RTI: restore full rights The amendment of the RTI by the State government curtails the scope of the citizens right. By Venkatesh Nayak & Sohini Paul Deccan Herald Tuesday, May 06, 2008

ಕರ್ನಾಟಕ ಮಾಹಿತಿ ಹಕ್ಕು ಕಾಯಿದೆ / ಕಾಯ್ದೆ ೨೦೦೫: ಪೂರ್ಣ ಹಕ್ಕುಗಳನ್ನು ಹಿಂದಕ್ಕೆ / ತಿರುಗಿ ಕೊಡಿ / ಪುನಃ/ಯಥಾ ಸ್ಠಾಪನೆ ಮಾಡಿ : ಡೆಕ್ಕನ್ ಹೆರಾಲ್ಡ್ ಮೇ, ೦೬, ೨೦೦೮ ವೆಂಕಟೇಶ್ ನಾಯಕ್ ಮತ್ತು ಸೋಹಿನಿ ಪಾಲ್

http://mysore.12.forumer.com/viewtopic.php?t=107

http://www.deccanherald.com/Content/May62008/editpage2008050566444.asp

CHRI - Commonwealth Human Rights Initiative

http://www.humanrightsinitiative.org/

Changes to RTI rules: activists to approach Central information panel The Hindu, Saturday, May 10, 2008

ಆನ್ಲೈನ್ ಅಭಿಯಾನ ದ ಹಿಂದು: ಶನಿವಾರ, ಮೇ ೧೦, ೨೦೦೮

ಸೈಯದ್ ತನ್ವೀರುದ್ದೀನ್, ಸದಸ್ಯ ಕಾರಂಜಿ ಮತ್ತು ಸಿದ್ಧಾರ್ಥನಗರ ತೆರಿಗೆದಾರರ ಸಂಘ (ರಿ), ಮೈಸೂರು, ಕರ್ನಾಟಕ ಮಾಹಿತಿ ಹಕ್ಕು ಕಾಯ್ದೆ / ಕಾಯಿದೆ (ಕ.ಮಾ.ಹ.ಕಾ.) ಅಥವಾ ಕೆ.ಆರ್.ಟಿ.ಐ. ಆಕ್ಟ್, ೨೦೦೫ ವಿಗೆ/ಕ್ಕೆ ವಾದಸ್ಪದವಾದ ಮತ್ತು ಅಸ್ಪಷ್ಟವಾದ / ಸಂದೇಹಾರ್ಥವಾದ ತಿದ್ದುಪಡಿಯ ವಿರುದ್ಧ ಆನ್ಲೈನ್ ಅಭಿಯಾನವನ್ನು ಆರಂಭಿಸಿದ್ದಾರೆ.

"ಈ ತಿದ್ದುಪಡಿಯು ಬರುವ ಮುಂಚೆಯೇ ರಾಜ್ಯ ಸರ್ಕಾರದ ಆಧಿಕಾರಿಗಳು ಮಾಹಿತಿಯನ್ನು ನಿರ್‍ಆಕರಿಸಲು ಹತಾಶರಾಗಿ ವಾಕ್ಯಾಂಗವನ್ನು ಹುಡುಕಾಡುತ್ತಿದ್ದರು. ಸರ್ಕಾರವು ಕಾಯಿದೆಯಲ್ಲಿ / ಕಾಯ್ದೆಯಲ್ಲಿ ಹೊಸದಾಗಿ ಸೇರಿಸಿರುವ ರೂಲ್ / ನಿಯಮ ನಂ. ೧೪ ಹಿಂದಕ್ಕೆ ತೆಗೆದುಕೊಳ್ಳುವವರೆಗೆ / ರದ್ದು ಪಡಿಸುವವರೆಗೆ / ಮಾಡುವವರೆಗೆ ನಾವು ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ / ಮುಂದುವರಿಸುವೆವು" ಎಂದು ತಮ್ಮ ಪತ್ರಿಕಾ ಬಿಡುಗಡೆಯಲ್ಲಿ ತಿಳಿಸಿದ್ದಾರೆ.

ಕ.ಮಾ.ಹ.ಕಾ. / ಕೆ.ಆರ್.ಟಿ.ಐ. ಆಕ್ಟ್ ೨೦೦೫: ಹೊಸ ನಿಯಮ ಮಾಹಿತಿಯ ಪರಿಮಾಣವನ್ನು ಮಿತಗೊಳಿಸುತ್ತದೆ / ನಿರ್ಬಂಧಿಸುತ್ತದೆ

ಇದು ಕಾನೂನು ಬಾಹಿರ / ಕಾನೂನಿಗೆ ವಿರುದ್ಧ.

ಬೆಂಗಳೂರು: ಒಂದು / ಒಂಟಿ ಅರ್ಜಿಯಲ್ಲಿ ಅರ್ಜಿದಾರರು ಕೋರುವ / ಕೇಳುವ ಪ್ರಶ್ನೆಗಳ ಸಂಖ್ಯೆಯನ್ನು ಮತ್ತು ಮಾಹಿತಿಯ ಪರಿಮಾಣವನ್ನು ಮಿತಗೊಳಿಸಲು / ನಿರ್ಬಂಧಿಸಲು ಕರ್ನಾಟಕ ಮಾಹಿತಿ ನಿಯೋಗವು (ಕ.ಮಾ.ನಿ.) ಕೆಐಸಿ ಕ.ಮಾ.ಹ.ಕಾ. / ಕೆ.ಆರ್.ಟಿ.ಐ. ಆಕ್ಟ್ ೨೦೦೫ - ಇದನ್ನು ತಿದ್ದಲು ಡಿಸಂಬರ್ ೨೦೦೭ ರಲ್ಲಿ ರಾಜ್ಯ ಸರ್ಕಾರಕ್ಕೆ ಶಿಫಾರಸುಮಾಡಿದೆ / ಸಲಹೆಕೊಟ್ಟಿದೆ.

ಜನಸಾಮನ್ಯರಿಗೆ ತಮ್ಮ ಅಭಿಪ್ರಾಯವನ್ನು / ಅನಿಸಿಕೆಯನ್ನು ವ್ಯಕ್ತಪಡಿಸಲು ಯಾವುದೇ ಹಿಂದಣ / ಮೊದಲಿನ / ಪೂರ್ವದ ಸೂಚನೆಯಿಲ್ಲದೆ ಮಾಹಿತಿಗೆ ನಾಗರಿಕರ ಪ್ರವೇಶಾಧಿಕಾರವನ್ನು ಮಿತಗೊಳಿಸಿದೆ / ನಿರ್ಬಂಧಿಸಿದೆ.

ಆದರೆ ಕ.ಮಾ.ನಿ. / ಕೆಐಸಿ ಕ.ಮಾ.ಹ.ಕಾ. / ಕೆ.ಆರ್.ಟಿ.ಐ. ಆಕ್ಟ್ ೨೦೦೫ - ಇದರ ನಿಯಮಗಳನ್ನು ತಿದ್ದುವ ಉಗ್ರವಾದ ಹೆಜ್ಜೆಯನ್ನು ತೆಗೆದುಕೊಳ್ಳಲು ಸರ್ಕಾರಕ್ಕೆ ಶಿಫಾರಸನ್ನು ಮಾಡುತ್ತದೆ / ಸಲಹೆಯನ್ನು ಕೊಡುತ್ತದೆ ಎಂದು / ಎಂಬುದನ್ನು ನಾವುಗಳು ನಿರೀಕ್ಷಿಸಲಿಲ್ಲ.

ಈ ತಿದ್ದುಪಡಿಯಿಂದ ನಾಗರಿಕರ ಮಾಹಿತಿಯನ್ನು ಪಡೆಯುವ ಹಕ್ಕನ್ನು ಬೇರುಸಮೇತ ಕತ್ತರಿಸಲಾಗಿದೆ.

ರಾಜ್ಯದಲ್ಲಿ ರ್‍ಆಷ್ಟ್ರಪತಿ ಆಳ್ವಿಕೆ ಇರುವಾಗ ಮುಂದಾಲೋಚನೆಯಿಂದ / ವಿವೇಚನೆಯಿಂದ / ವಿಚಾರಶೀಲತೆಯಿಂದ ಈ ತಿದ್ದುಪಡಿಯನ್ನು ಮಾಡಲಾಗಿದೆ.

ಇಸ್ತಿಹಾರು ಪ್ರಕಟಿಸಲಾಯಿತು

ಇದನ್ನು ನಿಯಮ ೧೪ ರ ಕೆಳಗೆ ಸೇರಿಸಲು / ಒಳಗೊಳ್ಳಿಸಲು ಡಿ ಪಿ ಎ ಆರ್ ಇಲಾಖೆ ಮಾರ್ಚ್ ೧೭, ೨೦೦೮ ರಂದು ಇಸ್ತಿಹಾರು ಪ್ರಕಟಿಸಿದೆ.

ವಿವೇಕ ಯುಕ್ತಾಯುಕ್ತ ಪರಿಗ್ನ್ಯಾನ / ವಿವೇಚನೆ

ಸರ್ಕಾರದ ಇಸ್ತಿಹಾರು ಪ್ರಕಟನೆ ನಿಯಮ ನಂ. ೧೪ ರನ್ನು ಮಾ.ಹ.ಕಾ. ಯ / ಆರ್.ಟಿ.ಐ. ಆಕ್ಟಿನ ಸಬ್-ಸೆಕ್ಷುನ್ಸ್ ೧ ಮತ್ತು ೨ ರ ಅನುಗುಣವಾಗಿ ಮಾಡಲಾಗಿದೆಯೆಂದು ಹೇಳುತ್ತದೆ. ಆದರೆ ಸೆಕ್ಷನ್ ೨೭(೨) ರಲ್ಲಿ ಅಂತಹ ನಿಯಮವನ್ನು ಜಾರಿಗೊಳಿಸಲು ಯವುದೇ ಅಧಿಕಾರವು ಇಲ್ಲ.

ಆರ್.ಟಿ.ಐ. ಕಾಯಿದೆಯ/ಕಾಯ್ದೆಯ ಸೆಕ್ಷನ್ / ಭಾಗ / ವಿಭಾಗ ೨೭ ರಲ್ಲಿ ಕೊಡಲಾಗಿರುವ / ಕೊಟ್ಟಿರುವ ಕಾನೂನನ್ನು ಸೃಷ್ಟಿಸುವ ಅಧಿಕಾರವು ಕೇವಲ ಕಾಯಿದೆ/ಕಾಯ್ದೆ ಎನ್ನು ಆಚರಣೆಗೆ / ಕಾರ್ಯರೂಪಕ್ಕೆ ತರುವುದಕ್ಕಾಗಿಯೇ ಹೊರತು ಅದನ್ನು ಕತ್ತರಿಸಿ ಹಾಕುವುದಕ್ಕಾಗಿ ಅಲ್ಲ.

ಕರಡು ಪತ್ರವನ್ನು ಅನುಮೋದಿಸಲಾಯಿತು / ಸಮ್ಮತಿಸಲಾಯಿತು / ಮಂಜೂರುಮಾಡಲಾಯಿತು

ಕ.ಮಾ.ನಿ. / ಕೆಐಸಿ ತಾನಾಗಿಯೇ / ತಾನೇ ತಾನಾಗಿ ತಿದ್ದುಪಡಿಯ ಕರಡು ಪತ್ರವನ್ನು ತಯಾರು ಮಾಡಿತು. ದಿ ಪಿ ಎ ಆರ್, ಕಾನೂನು ಇಲಾಖೆ ಮತ್ತು ಸರ್ಕಾರವು / ಸರ್ಕಾರ ಕೇವಲ ಅನುಮೋದಿಸಿದರು / ಸಮ್ಮತಿಸಿದರು / ಮಂಜೂರುಮಾಡಿದರು. ಆಧೀನ ಕಾರ್ಯದರ್ಶಿ ಕರ್ನಾಟಕ ಮಾಹಿತಿ ಹಕ್ಕು ಕಾಯಿದೆ / ಕಾಯ್ದೆ ಇವರಿಗೆ ಇಂತಹ ನಿಯಮಗಳನ್ನು ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇರುವ ಬಗ್ಗೆ ಮೀಸಲಾತಿಗಳಿದ್ದರೂ ಸಹ ಅದನ್ನು ಚಿಕ್ಕ/ಅಲ್ಪ ತಿದ್ದುಪಡಿಯನ್ನು ಮಾಡಿ ಅನುಮೋದಿಸಲಾಯಿತು / ಸಮ್ಮತಿಸಲಾಯಿತು / ಮಂಜೂರುಮಾಡಲಾಯಿತು.

ಹೊಸ ನಿಯಮ ನಂ. ೧೪ ಕಾಯಿದೆಯ / ಕಾಯ್ದೆಯ ಆತ್ಮದ ವಿರುದ್ಧ ಹೋಗುವುದಲ್ಲದೆ ನಾಗರಿಕರನ್ನು ಮಿತಗೊಳಿಸುತ್ತದೆ / ನಿರ್ಬಂಧಿಸುತ್ತದೆ. ಇದು ಸಾರ್ವಜನಿಕ ಮಾಹಿತಿ ಅಧಿಕಾರಿಗೆ (ಸಾ.ಮಾ.ಅ.) ಪಿ.ಐ.ಒ. ಗೆ ಕಾಯಿದೆಯ / ಕಾಯ್ದೆಯ ಅಡಿಯಲ್ಲಿ ಒಂದು / ಏಕೈಕ ವಿಷಯ ಏನೆಂದು / ಯಾವುದೆಂದು ನಿರ್ಧರಿಸಲು / ನಿಶ್ಚಯಿಸಲು / ನಿರ್ಣಯಿಸಲು / ತೀರ್ಮಾನಿಸಲು ಅಧಿಕಾರವನ್ನು ಕೊಟ್ಟಿದೆ / ನೀಡಿದೆ / ಕೊಡುತ್ತದೆ / ನೀಡುತ್ತದೆ. ಇದರ ದುರುಪಯೋಗವಾಗುವ ಸಾಧ್ಯತೆ ಅತಿ ಹೆಚ್ಚು.

ತಿದ್ದುಪಡಿ

ಈ ತಿದ್ದುಪಡಿಯ ಹೊಸ ನಿಯಮ ನಂ. ೧೪ ರ ಪ್ರಕಾರ ಕೋರಿರುವ ಮಾಹಿತಿಯ ಅರ್ಜಿಯು ಕೇವಲ ಒಂದು ವಿಷಯಕ್ಕೆ ಸಂಬಂಧಪಟ್ಟಿರಬೇಕು ಮತ್ತು ಅರ್ಜಿಯಲ್ಲಿರುವ ಕೋರಿಕೆಯು ಸಾಮಾನ್ಯವಾಗಿ ೧೫೦ ಪದಗಳನ್ನು / ಶಬ್ದಗಳನ್ನು ಮೀರಿರಬಾರದು.

ಮಾಹಿತಿಯು ಒಂದಕ್ಕಿಂತ ಹೆಚ್ಚು ವಿಷಯಗಳಿಗೆ ಸಂಬಂಧಪಟ್ಟಿದ್ದರೆ ಅಥವಾ ಒಂದು ವಿಷಯಕ್ಕಿಂತ ಹೆಚ್ಚು ಮಾಹಿತಿಗೆ, ಬೇರೆ ಅರ್ಜಿಯನ್ನು ತಯಾರಿಸಬೇಕು / ರಚಿಸಬೇಕು.

ಇಷ್ಟೇ ಅಲ್ಲದೆ, ಕಡೆಯ / ಕೊನೆಯ / ಎರಡನೆಯ ವಿಷಯದಲ್ಲಿ / ಪರಿಸ್ಠಿತಿಯಲ್ಲಿ ಸಾ.ಮಾ.ಅ.ಯು / ಪಿ.ಐ.ಒ. ಕೇವಲ ಮೊದಲನೆಯ ವಿಷಯಕ್ಕೆ ಸಂಬಂಧಪಟ್ಟ ಮಾಹಿತಿಗೆ ಮಾತ್ರ ಜವಾಬು ಕೊಡಬಹುದು / ಪ್ರತಿಕ್ರಿಯೆ ತೋರಬಹುದು / ವ್ಯಕ್ತಪಡಿಸಬಹುದು / ಪ್ರತ್ಯುತ್ತರ / ಉತ್ತರ ಕೊಡಬಹುದು / ಉತ್ತರಿಸಬಹುದು ಮತ್ತು ಪ್ರತಿಯೊಂದು ಇತರ / ಇನ್ನಿತರ ವಿಷಯಗಳಿಗೆ ಬೇರೆ ಅರ್ಜಿಗಳನ್ನು ನೀಡಲು/ಕೊಡಲು ತಿಳಿಯಪಡಿಸಬಹುದು.

ಸಾ.ಮಾ.ಅ./ಪಿ.ಐ.ಒ. ಪ್ರತಿಯೊಂದು ಅರ್ಜಿಯಲ್ಲಿರುವ ಕೇವಲ ಒಂದು ವಿಷಯದ ಬಗ್ಗೆ ವ್ಯವಹರಿಸುವುದು ಅಗತ್ಯವಾದುದರಿಂದ / ಅವಶ್ಯವಾಗಿರುವುದಿಂದ / ಅವಶ್ಯಕವಾಗಿರುವುದಿಂದ ಇನ್ನುಳಿದ ಕೋರಿಕೆಗಳನ್ನು ತಿರಸ್ಕರಿಸಲು / ನಿರಾಕರಿಸಲು / ತಳ್ಳಿಹಾಕಲು ಅಧಿಕಾರವನ್ನು ಕಾರ್ಯಕಾರಿಗೊಳಿಸುತ್ತದೆ / ಕಾರ್ಯಸಾಧಕಗೊಳಿಸುತ್ತದೆ.

ಭಾರತದ ಸಂವಿಧಾನದ ೧೯ (೧) ರ ಒಪ್ಪಂದದ ಕಲಮಿನ ಆಡಿಯಲ್ಲಿ ಭರವಸೆಕೊಟ್ಟಿರುವ / ಖಾತರಿಕೊಟ್ಟಿರುವ ಮಾತನಾಡುವ ಮತ್ತು ಶಬ್ದಪ್ರಯೋಗದ ಹಕ್ಕಿನಿಂದ ಸಂಗ್ರಹಿಸಲಾದ ಮೂಲಭೂತವಾದ ಮಾಹಿತಿ ಹಕ್ಕನ್ನು ಕಾನೂನು ಬಾಹಿರವಾಗಿ / ಕಾನೂನಿಗೆ ವಿರುದ್ಧವಾಗಿ ಈ ತಿದ್ದುಪಡಿಯು ಮಿತಗೊಳಿಸುತ್ತದೆ / ನಿರ್ಬಂಧಿಸುತ್ತದೆ.

ಮಾಹಿತಿ ಹಕ್ಕು ಕಾಯಿದೆ / ಕಾಯ್ದೆ ಭಾರತದ ಸಂವಿಧಾನದ ೧೯ (೧) ರ ಒಪ್ಪಂದದ ಕಲಮಿನ ಆಡಿಯಲ್ಲಿ ಭರವಸೆಕೊಟ್ಟಿರುವ / ಖಾತರಿಕೊಟ್ಟಿರುವ ಮಾತನಾಡುವಿಕೆಗೆ ಮತ್ತು ಶಬ್ದಪ್ರಯೋಗಕ್ಕೆ ಸ್ವಾತಂತ್ರ್ಯ ಹಕ್ಕಿನಿಂದ ಸಂಗ್ರಹಿಸಲಾದ ಮೂಲಭೂತವಾದ ಹಕ್ಕು.

ಇಷ್ಟೇ ಅಲ್ಲದೆ ಭಾರತದ ಸಂವಿಧಾನದ ೩೫೦ ರ ಒಪ್ಪಂದದ ಕಲಮಿನ ಆಡಿಯಲ್ಲಿ ಯಾವನಾದರೂ ಆತನಿಗೆ / ಆಕೆಗೆ ಇರಬಹುದಾದ ಯಾವುದೇ ಕುಂದುಕೊರತೆಯ ಬಗ್ಗೆ ಯಾವುದೇ ಸರ್ಕಾರಿ ಅಧಿಕಾರಿಗೆ ಲಿಖಿತ ನಿರೂಪಣೆ / ಅರ್ಜಿ ಎನ್ನು ಸಲ್ಲಿಸಬಹುದು / ಕೊಡಬಹುದು. ಪದಗಳ ಸಂಖ್ಯೆಯ ಮೇಲೆ ಅಥವಾ ವಿಷಯದ ವಿವಿಧತೆಯ ಬಗ್ಗೆ ತಡೆಹಾಕಲು ಯಾವುದೇ ನಿರ್ಬಂಧವಿಲ್ಲ.

ಮೀಸಲಾತಿಗಳು / ಮೀಸಲಾಗಿಡುವಿಕೆ / ಪರಿಮಿತಿಗಳು

೨೦೦೫ರಲ್ಲಿ ವಿಧಿಸಲಾದ ಕಾಯಿದೆಯು/ಕಾಯ್ದೆಯು ಒಂದು ಅರ್ಜಿಯಲ್ಲಿ ಇರಬಹುದಾದ / ಒಳಗೊಂಡಿರುವ ಪದಗಳ / ಶಬ್ದಗಳ ಅಥವಾ ವಿಷಯಗಳ ಸಂಖ್ಯೆಯ ಮೇಲೆ ಯಾವುದೇ ತರಹದ ನಿರ್ಬಂಧವನ್ನು ಒದಗಿಸಿಲ್ಲ/ಒದಗಿಸಲಿಲ್ಲ.

ಅರ್ಜಿಯಲ್ಲಿ ಕೇವಲ ಒಂದು ವಿಷಯದ ಬಗ್ಗೆ ಮಿತಗೊಳಿಸುವಿಕೆಯಿಂದ / ನಿರ್ಬಂಧಿಸುವಿಕೆಯಿಂದ ಪ್ರವೇಶಾಧಿಕಾರದ ಹಕ್ಕಿಗೆ ಮಾಹಿತಿ ಹಕ್ಕು ಕಾಯಿದೆಯ/ಕಾಯ್ದೆಯ ನಿಯಮಗಳ ವ್ಯಾಪ್ತಿಯಿಂದ ವಿನಾಯತಿ ಪಡೆದಿರುವ / ಬಿಡುಗಡೆ ಹೊಂದಿರುವ ಕಾಯ್ದೆಯ ಸೆಕ್ಷನ್ / ಭಾಗ / ವಿಭಾಗ ೮ ಮತ್ತು ೯ ರ ಆಚೆ ಅನಾವಶ್ಯಕವಾಗಿ ತಡೆಹಾಕಿದೆ. ಆದುದರಿಂದ ಈ ಮಿತಗೊಳಿಸುವಿಕೆಯು / ನಿರ್ಬಂಧಿಸುವಿಕೆಯು ಕಾನೂನು ಬಾಹಿರ / ವಿರುದ್ಧ ವಾಗಿದೆ ಮತ್ತು ಕಾಯಿದೆಯ/ಕಾಯ್ದೆಯ ಆತ್ಮ ಮತ್ತು ಶಬ್ದಾರ್ಥದ ವಿರೋಧವಾಗಿ ಹೋಗುತ್ತದೆ / ಚಲಿಸುತ್ತದೆ.

ಇದಲ್ಲದೆ ಮಾಹಿತಿ ಹಕ್ಕು ಕಾಯಿದೆ/ಕಾಯ್ದೆ ಸರ್ಕಾರದಿಂದ ಮಾಹಿತಿಯನ್ನು ಪಡೆಯಲು ಕಾನೂನಿನಿಂದ ಸ್ಥಾಪಿಸಿದ ಸಾಮಾನ್ಯ ರೀತಿಯ ಹಕ್ಕನ್ನು ಸೃಷ್ಟಿಸಿದೆ / ರಚಿಸಿದೆ / ಹುಟ್ಟಿಸಿದೆ.

ಕಾಯಿದೆಯ / ಕಾಯ್ದೆಯ ಸೆಕ್ಷನ್ / ಭಾಗ / ವಿಭಾಗ ೮ ಮತ್ತು ೯ ರಲ್ಲಿ ವಿನಾಯತಿ ಪಡೆದಿರುವ / ಬಿಡುಗಡೆ ಹೊಂದಿರುವ ಮಾಹಿತಿಯನ್ನು ಹೊರತುಪಡಿಸಿ, ಇನ್ನು ಯಾವುದೇ ಇತರ ನಿರ್ಬಂಧವು ಕಾನೂನು ಒಪ್ಪುವುದಿಲ್ಲ / ಒಪ್ಪಿಕೊಳ್ಳುವುದಿಲ್ಲ / ಅಂಗೀಕರಿಸುವುದಿಲ್ಲ / ಸಮ್ಮತಿಸುವುದಿಲ್ಲ / ಮಾನ್ಯಮಾಡುವುದಿಲ್ಲ.

ಕ್ರಿಯ ಕಟ್ಟೆಯ ಸಂಸ್ಠಾಪಕ ಸದಸ್ಯ ವೀರೇಶ್ ಬೆಳ್ಳೂರ್ ಶೀಮತಿ ಸೋನಿಯಾ ಗಾಂಧಿಯವರಿಗೆ ಈ ತಿದ್ದುಪಡಿಯ ವಿರುದ್ಧ ದೂರನ್ನು ನೀಡಲಿದ್ದಾರೆ. ಮಾಹಿತಿ ಹಕ್ಕು ಜಾಗೃತಿ ವೇದಿಕೆಯು ಈ ತಿದ್ದುಪಡಿಯು ಸರ್ಕಾರಿ ಇಲಾಖೆಗಳಲ್ಲಿ ಇರುವ ಭ್ರಷ್ಟಾಚಾರವು ಬಹಿರಂಗವಾಗದಿರಲೆಂದು ಮಾಡಲಾಗಿದೆ ಎಂದು ಖಂಡಿಸಿದೆ.

ಇತರ / ಇನ್ನಿತರ ರೀತಿಗಳು

ಸಾರ್ವಜನಿಕ ಹಿತಾಸಕ್ತಿವಿಲ್ಲದಿರುವ ಅರ್ಜಿಗಳ ಬಗ್ಗೆ ಅಂತಹ ಕೋರಿಕೆಗಳೊಡನೆ ವ್ಯವಹರಿಸಲು ಮಾಹಿತಿ ಹಕ್ಕು ಕಾಯಿದೆ / ಕಾಯ್ದೆ ೨೦೦೫ ಸೆಕ್ಷನ್ / ಭಾಗ / ವಿಭಾಗ ೭ (೯) ರ ಅಡಿಯಲ್ಲಿ ಒದಗಿಸುತ್ತದೆ.

ಮಾಹಿತಿ ಹಕ್ಕು ಕಾಯಿದೆ / ಕಾಯ್ದೆ ೨೦೦೫ ತಾನಾಗಿಯೇ / ತಾನೇ ತಾನಗಿ ಇದನ್ನು ಸೆಕ್ಷನ್ / ಭಾಗ / ವಿಭಾಗ ೮ ಮತ್ತು ೯ ರ ಅಡಿಯಲ್ಲಿ ಮಿತಗೊಳಿಸುತ್ತದೆ / ನಿರ್ಬಂಧಿಸುತ್ತದೆ.

ಅರ್ಜಿದಾರರಿಗೆ ದಾಖಲೆಗಳನ್ನು ಒದಗಿಸಲು ಇನ್ನೂ ಹೆಚ್ಚಿನ ಸಮಯವನ್ನು ಕೋರಿ / ಕಡತಗಳನ್ನು / ಕಾಗದಪತ್ರ ಸರಿಗೆಗಳನ್ನು ಪರೀಕ್ಷೆ / ಸೂಕ್ಷ್ಮ ಪರೀಕ್ಷಣ / ತಪಾಸಣೆ ಮಾಡಲು ಕೇಳ/ಹೇಳ ಬಹುದು.

ಅತಿ/ತುಂಬಾ ಹೆಚ್ಚಿನ ಪ್ರಮಾಣದ ಮಾಹಿತಿಯ ಕೋರಿಕೆಗಳೊಡನೆ ವ್ಯವಹರಿಸಲು / ನಿರ್ವಹಿಸಲು ಅಂಕಿ ಸಂಖ್ಯೆ ಮಾಹಿತಿಯನ್ನು ಎಲೆಟ್ರೋನಿಕ್ ಆಕಾರಕ್ಕೆ ಪರಿವರ್ತಿಸುವಿಕೆ / ರೂಪಾಂತರಿಸುವಿಕೆ ಮತ್ತೊಂದು ಉಪಾಯ.

ಆದುದರಿಂದ ರಾಜ್ಯ ಸರ್ಕಾರವು ಈ ತಿದ್ದುಪಡಿಯನ್ನು ಹಿಂದಕ್ಕೆ ತೆಗೆದುಕೊಳ್ಳಬೇಕೆಂದು ನಮ್ಮೆಲ್ಲರ ಮನವಿ / ಕೋರಿಕೆ / ಬೇಡಿಕೆ.

Sign The Petition

OR

If you already have an account please sign in, otherwise register an account for free then sign the petition filling the fields below.
Email and the password will be your account data, you will be able to sign other petitions after logging in.

Privacy in the search engines? You can use a nickname:

Attention, the email address you supply must be valid in order to validate the signature, otherwise it will be deleted.

I confirm registration and I agree to Usage and Limitations of Services

I confirm that I have read the Privacy Policy

I agree to the Personal Data Processing

Shoutbox

Who signed this petition saw these petitions too:

Sign The Petition

OR

If you already have an account please sign in

Comment

I confirm registration and I agree to Usage and Limitations of Services

I confirm that I have read the Privacy Policy

I agree to the Personal Data Processing

Goal
0 / 50

Latest Signatures

No one has signed this petition yet

Dora SantanaBy:
Transport and infrastructureIn:
Petition target:
Hon'ble Supreme Court (SC) of India, President, Prime Minister (PM), NHRC, ARC, DAR & PG, Law Commission, CIC, Karnataka Governor / Guv, Chief Minister (CM), Chief Secretary (CS), KLA, KIC & SCIC ಭಾರತದ ಮಾನ&#

Tags

No tags

Share

Invite friends from your address book

Embed Codes

direct link

link for html

link for forum without title

link for forum with title

Widgets